Friday, August 23, 2013

ಲೈಂಗಿಕತೆ ವೃದ್ಧಿಸುವುದು ಆರೋಗ್ಯ

ಸ್ನೇಹಿತರೇ ಇದುವರಗೆ ನೀವು ಲೈಂಗಿತೆ ಅಂದರೆ ಸೆಕ್ಸ್ ನ ಸ್ಟೋರಿಗಳನ್ನು ಒದಿದ್ದೀರಾ ಮತ್ತು ಎಂಜಾಯ್ ಮಾಡಿದ್ದೀರಾ ಇದೀಗ ಈ ಬ್ಲಾಗ್ ನ ಮುಖಾಂತ ಲೈಂಗಿಕತೆಯ ಪ್ರಾಮುಖ್ಯತೆ ಮತ್ತು ಅದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳುವಿರಿ, ಈ ಮೂಲಕ ನನ್ನದೊಂದು ಕಿರುಕಾಣಿಗೆ ಓದಿ ಅನಂದಿಸಿ.

ವೈವಾಹಿಕ ಜೀವನದಲ್ಲಿ ಲೈಂಗಿಕತೆ ಪ್ರಮುಖವಾದ ಅಂಶ. ಲೈಂಗಿಕ ತೃಪ್ತಿ ಇಲ್ಲದಿದ್ದಾಗ ಅನೇಕ ಸಮಸ್ಯೆಗಳು ದಂಪತಿಗಳ ನಡುವೆ ಕಂಡು ಬರುತ್ತದೆ. ಅನೈತಿಕ ಸಂಬಂಧ, ಜಗಳ ಇವೆಲ್ಲಾ ಕಂಡು ಬರುವುದು. ಗಂಡ-ಹೆಂಡತಿ ಸಂಬಂಧ ಬಲಗೊಳ್ಳಲು ಲೈಂಗಿಕ ತೃಪ್ತಿ ಅವಶ್ಯಕ. ಅಲ್ಲದೆ ಲೈಂಗಿಕತೆ ಅನ್ನುವುದು ಕೇವಲ ಸಂಗಾತಿಗಳ ನಡುವಿನ ಆನಂದಕ್ಕಾಗಿ ಮತ್ತು ಹತ್ತಿರವಾಗಲು ಮಾತ್ರವಲ್ಲ. ಲೈಂಗಿಕ ಕ್ರಿಯೆಯಿಂದ ದೇಹದ ಅರೋಗ್ಯ ಕೂಡ ಸುಧಾರಿಸಬಹುದು. ಸೆಕ್ಸ್ ದೇಹವನ್ನು ಆರೋಗ್ಯಯುತವಾಗಿ ಇಡಲು ಸಹಕರಿಸುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ  ದಯವಿಟ್ಟು ಓದಿ


1. ಒತ್ತಡ ಕಡಿಮೆ ಮಾಡುತ್ತದೆ 
 
ಸೆಕ್ಸ್ ಭಾವನಾತ್ಮಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿ ಇರಲು ಸಹಾಯಕ.ಇದು ಒತ್ತಡವನ್ನು ಕಡಿಮೆ ಮಾಡುವಲ್ಲಿ ಹೆಚ್ಚು ಕೆಲಸ ಮಾಡುತ್ತದೆ.ಸೆಕ್ಸ್ ನ ನಂತರ ಮಿದುಳಿನಲ್ಲಿ ಬಿಡುಗಡೆಯಾಗುವ ಎಂಡಾರ್ಫಿನ್ ಗಳು ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕರಿಸುತ್ತದೆ.


2. ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ 
 
ಪ್ರತಿದಿನದ ಪ್ರೀತಿ ದೇಹವು ವೈರಸ್ ಜೊತೆ ಹೋರಾಟ ಮಾಡಬಹುದಾದ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ.ಇತ್ತೀಚಿನ ಸಂಶೋಧನೆ ಪ್ರಕಾರ ದಿನನಿತ್ಯದ ಸೆಕ್ಸ್ ದೇಹದಲ್ಲಿ ಸೋಂಕುಗಳ ಜೊತೆ ಹೋರಾಡುವ ಶಕ್ತಿಯನ್ನು ನೀಡುತ್ತದೆ.
 
 
3. ಸರಿಯಾದ ನಿದ್ದೆಯನ್ನು ನೀಡುತ್ತದೆ 
 
ನಿದ್ರಾಹೀನತೆ ಸಮಸ್ಯೆಯಿಂದ ಹೊರಬರಲು ಸೆಕ್ಸ್ ಸಹಾಯ ಮಾಡುತ್ತದೆ.
 
 
 
4. ಹೃದಯದ ಅರೋಗ್ಯ ಕಾಪಾಡುತ್ತದೆ

ಒಂದು ಅಧ್ಯಯನದ ಪ್ರಕಾರ ವಾರದಲ್ಲಿ 2 ಭಾರೀ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವವರಿಗೆ ಸೆಕ್ಸ್ ನಿಂದ ದೂರ ಇರುವವರಿಗಿಂತ ಹೃದಯಾಘಾತ ಆಗುವ ಸಂಭವ ಕಡಿಮೆ ಇರುತ್ತದೆ.

5. ಹಾರ್ಮೋನ್ ಅನ್ನು ಸಮತೋಲಿತವಾಗಿದುತ್ತದೆ 
 
ಋತುಚಕ್ರದಲ್ಲಿ ತೊಂದರೆ ಅನುಭವಿಸುತ್ತಿದ್ದೀರ? ನಿಮ್ಮ ಸಂಗಾತಿಯೊಂದಿಗೆ ಸೆಕ್ಸ್ ನಲ್ಲಿ ತೊಡಗಿಕೊಂಡರೆ ಋತು ಚಕ್ರ ಸಮತೋಲಿತವಾಗಿ ಆಗುತ್ತದೆ.ಸ್ನಾಯು ಸೆಳೆತಗಳು ಕಡಿಮೆ ಆಗುತ್ತದೆ.


6.ಸ್ನಾಯುಗಳನ್ನು ಬಲಪಡಿಸುತ್ತದೆ 
 
ಸೆಕ್ಸ್ ಸ್ನಾಯುಗಳನ್ನು ಬಲಪಡಿಸುತ್ತದೆ.ಲೈಂಗಿಕ ಚಟುವಟಿಕೆಯಿಂದ ನಿಮ್ಮ ಬೆನ್ನಿನ ಮೇಲುಭಾಗ ಇನ್ನಿತರ ಸ್ನಾಯುಗಳು ಬಲಿಷ್ಟವಾಗುತ್ತದೆ.


7. ಸುಂದರವಾಗಿ ಕಾಣುತ್ತೀರಿ 
 
ಸೆಕ್ಸ್ ಮಹಿಳೆಯರಿಗೆ ಚಿಕಿತ್ಸೆಯಂತೆ ಕೆಲಸ ಮಾಡುತ್ತದೆ.ಲೈಂಗಿಕ ಕ್ರಿಯೆಯಿಂದ ಎಸ್ಟ್ರೋಜೆನ್ ಪ್ರಮಾಣ ದುಪ್ಪಟ್ಟು ಆಗುವುದರಿಂದ ಇದು ಚರ್ಮ ಮೃದುವಾಗಲು ಸಹಕರಿಸುತ್ತದೆ ಮತ್ತು ಕೂದಲು ಹೊಳೆಯುವಂತೆ ಮಾಡುತ್ತದೆ


ಸ್ನೇಹಿತರೆ ಇದು ಒಂದು ಅಧ್ಯನದ ಪ್ರಕಾರ ಅಂತರ್ಜಾಲದಲ್ಲಿ ಪ್ರಕಟವಾದ ಅಂಶಗಳು,ಈ ಬ್ಲಾಗ್ ನ  ಓದುಗರ ಅನುಕೂಲಕ್ಕೊಸ್ಕರ ಪ್ರಕಟಿಸಲಾಗಿದೆ ಓದಿ ಆನಂದಿಸಿ ಮತ್ತು ಅನುಸರಿಸಿ

Tuesday, August 13, 2013

ಕ್ಷಮೆಯಾಚಿಸುತ್ತಾ

ಪ್ರೆಂಡ್ಸ್ 

ನಿಮ್ಮೆಲ್ಲೆರಲ್ಲಿ ಒಂದು ವಿನಂತಿ ಈ ನನ್ನ ಬ್ಲಾಗ್ ಓದಲು ಇಷ್ಟವಿಲ್ಲದವರು ದಯವಿಟ್ಟು ಒಪನ್ ಮಾಡಬೇಡಿ ಮತ್ತು ಓದಬೇಡಿ, ಈ ನಿಮ್ಮ ಬ್ಲಾಗ್ ಯಾರ ಮನಸ್ಸನ್ನು ನೋಯಿಸಲು ಅಥವಾ ಯಾರುಗೂ ತೊಂದರೆ ನೀಡುವಂತ ಬ್ಲಾಗ್ ಅಲ್ಲವೇ ಅಲ್ಲ ಇದು ಕೇವಲ ಮನರಂಜನೆಗ ಮಾತ್ರ, ದಯವಿಟ್ಟು ಓದುಗರು ಇದನ್ನು ಮನರಂಜನೆಯ ದೃಷ್ಟಿಯಿಂದ ಓದಿ ಮತ್ತು ಎಂಜಾಯ್ ಮಾಡಿ, ಇದರಿಂದ ಯಾರಿಗಾದರೂ ತೊಂದರೆ ಅಗಿದ್ದರೆ ಕ್ಷಮಿಸಿ, ನನ್ನ ಈ ಬ್ಲಾಗ್ ನಿಂದ ಕೆಲವರಿಗೆ ಬೇಸರವಾಗಿರಬಹುದು ಮತ್ತು ಕೋಪ ತಂದಿರಬಹುದು ಅದಕ್ಕೆ ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ, ಯಾರೋ ಒಬ್ಬ ಓದುಗರು ಈ ನನ್ನ ಬ್ಲಾಗ್ ನಿಂದ " ಇಂದಿನ ಯುವಕ ಯುವತಿಯರಲ್ಲಿ ಎಷ್ಟೋ ಜನ ಕೆಟ್ಟುಹೋಗಿದ್ದಾರೆ" ಅಂತ ಬರೆದಿದ್ದಾರೆ ಮತ್ತು "ಸೈಬರ್ ಪೋಲಿಸ್ ನವರ ಗಮನಕ್ಕೆ ಬರುವದಕ್ಕೆ ಮುಂಚೆ ಇದನ್ನು ಮುಚ್ಚಿ" ಅಂತ ಬರೆದಿದ್ದಾರೆ  ಪ್ರೆಂಡ್ಸ್ ಈ ನನ್ನ ಬ್ಲಾಗ್ ನಿಂದ ಅಂತಹದ್ದೇನು ಆಗಿತ್ತಿದೆ ಅಂತ ನೀವು ಬರೆದು ತಿಳಿಸಿ  ನಾನು ಮೊದಲೇ ಹೇಳೀದಂತೆ ಈ ಬ್ಲಾಗ್ "ಕೇವಲ ಮನರಂಜನಗೆ ಮಾತ್ರ" ಈ ರೀತಿ ಬರೆದಿರುವ ಓದುಗರು ಒಂದು ಅರ್ಥ ಮಾಡಿಕೊಳ್ಳು ಬ್ಲಾಗ್ ಓಪನ್ ಮಾಡುವಾಗ
Content Warning
The blog that you are about to view may contain content only suitable for adults. In general, Google does not review nor do we endorse the content of this or any blog. For more information about our content policies, please visit the Blogger Terms of Service.  


UNDERSTAND AND I WISH TO CONTINUE                      I DO NOT WISH TO CONTINUE

ಇದನ್ನು ಓದಿ ಮತ್ತು ಅರ್ಥ ಮಾಡಿಕೊಂಡು ಇಷ್ಟವಿಲ್ಲದವರು  I DO NOT WISH TO CONTINUE  ಕ್ಲಿಕ್ ಮಾಡಿ  ಒಂದು ವೇಳೆ ನೀವು UNDERSTAND AND I WISH TO CONTINUE    ಕ್ಲಿಕ್ ಮಾಡಿ ಬ್ಲಾಗ್ ಓದಿದರೆ ಅದಕ್ಕೆ ನಾನು ಹೊಣೆಯಲ್ಲ

ಸ್ನೇಹಿತರೆ ಮತ್ತು ರಸಿಕರೆ ದಯವಿಟ್ಟು ನೀವೆ ನಿರ್ಧರಿಸಿ ಈ ನಿಮ್ಮ ಬ್ಲಾಗ್ ಯಾವ ರೀತಿ ನಿಮಗೆ ತೊಂದರೆ ನೀಡುತ್ತಿದೆ ಮತ್ತು ಈ ಬ್ಲಾಗ್ ಮುಂದುವರೆಯಬೇಕಾ ಅಥವಾ ಮುಚ್ಚಬೇಕಾ ಅಂತ

ಕ್ಷಮೆಯಾಚಿಸುತ್ತಾ

ಸ್ನೇಹಿತರೆ ದಯವಿಟ್ಟು ನಿಮ್ಮ ಅಮೂಲ್ಯವಾದ ಓಟನ್ನು ಸಹ ನೀಡಲು ಮರೆಯಬೇಡೀ