Sunday, October 17, 2010

ಪ್ರೀತಿಯ ಓದುಗರಿಗೆ ರಸಿಕ ಯುವಕ ಯುವತಿಯರಿಗೆ ದಸರಾ ಮತ್ತು ವಿಜಯದಶಮಿಯ ಶುಭಾಷಯಗಳು

ಪ್ರೀತಿಯ ಓದುಗರಿಗೆ ನನ್ನದೊಂದು ಮನವಿ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳಿಲ್ಲದ್ದ ನನ್ನ ಬ್ಲಾಗ್ ಬರಿದಾಗಿದೆ ಬಿಚ್ಚು ಮನಸ್ಸಿನಿಂದ ನಾನು ಬರೆಯುತ್ತಿರುವ ಕಥೆ ಮತ್ತು ಅನುಭವಗಳಿಗೆ ನಿಮ್ಮ ಅನಿಸಿಕೆ ಇದ್ದರೆ ಮಾತ್ರ ಚೆನ್ನಗಿರುತ್ತೆ ನಿಮ್ಮಲ್ಲಿ ಆ ಶಕ್ತಿ ಇದೆ ಅದರೆ ಯಾಕೊ ಓದುಗರು ಈ ಪ್ರಯತ್ನ ಮಾಡುತ್ತಿಲ್ಲ, ಸುಮಾರು ೪೦ ಜನ ಈ ನನ್ನ ಬ್ಲಾಗ್ ನೋಡುತಿದ್ದೀರಾ ಮತ್ತು ನಿಮ್ಮ ವೋಟನ್ನು ಚಲಾಯಿಸುತ್ತಿದ್ದೀರಿ ಆದರೆ ಕಾಮೆಂಟ್ಟ್ ಇಲ್ಲ ದಯವಿಟ್ಟು ನಿಮ್ಮ ಕಾಮೆಂಟ್ಸ್ ಬರೆದು ತಿಳಿಸಿ ಇಲ್ಲದಿದ್ದರೆ ನನ್ನ ಬ್ಲಾ ಮುಂದುವರೆಸಲು ಕಷ್ಟ್ ಮತ್ತು ನಿರಾಸೆಯಾಗುತ್ತದೆ, ಸ್ನೇಹಿತ ಸ್ನೇಹಿತೆಯರೆ ಇನ್ನು ಮುಂದಾದರೆ ಬ್ಲಾಗ್ ನೋಡಿ ಕನಿಷ್ಟ ಒಂದು ಕಾಮೆಂಟ್ಸ್ ಆದರು ಬರೆದು ತಿಳಿಸಿ
ಅನಿತ