Monday, January 6, 2014

ನೀರಸ ಪ್ರತಿಕ್ರಿಯೇ







ನೀರಸ ಪ್ರತಿಕ್ರಿಯೇ 

ಓದುಗರೆ ದಯವಿಟ್ಟು ನಿಮ್ಮ ಅನಿಸಿಕೆಗಳ ಅಬಿಪ್ರಾಯ ಬರೆಯುವ ಓದುಗರು ಖಡ್ಡಾಯವಾಗಿ 
ನಿಮ್ಮ ಹೆಸರು, 
ವಯಸ್ಸು 
ಊರು ಮತ್ತು ಈ ಮೇಲ್ ID
ತಪ್ಪದೆ ಬರೆಯಿರಿ, ಇದರಿಂದ ನಾನು ನಿಮಗೆ ನನ್ನ ಪ್ರತಿಕ್ರಿಯೇಗಳನ್ನು  ಬರೆಯಲು ಅನುಕೂಲವಾಗುತ್ತದೆ 




ಓದುಗ ಮಿತ್ರರೇ ಈ ನಿಮ್ಮ ಅಚ್ಚುಮೆಚ್ಚಿನ ಬ್ಲಾಗ್ ಯಾಕೋ ನಿಮಗೆ ಇಷ್ಟವಿಲ್ಲ ಅಂತ ಕಾಣುತ್ತೆ ಯಾಕೆಂದರೆ ಇತ್ತೀಚಿಗೆ ನನ್ನ ಪ್ರಕಟನೆಗಳಿಗೆ ತುಂಬ ನೀರಸ ಪ್ರತಿಕ್ರಿಯೇಗಳು  ಬರುತ್ತಿವೆ  , ತೀರಾ ಇತ್ತೀಚಿನ ಪ್ರಕಟನೆಗೆ ಕೇವಲ 7 ಅನಿಸಿಕೆ ಅಬಿಪ್ರಾಯಗಳು ಬಂದಿವೆ ಆದರೆ ಬೇಟಿಕೊಟ್ಟ ರಸಿಕರು ಅಸಂಖ್ಯಾತ, ರಸಿಕ ಯುವಕ ಯುವತಿಯರಿಗೆಂದೇ ಕನ್ನಡದಲ್ಲಿ ಪ್ರಾರಂಬಿಸಿದ ಈ ಬ್ಲಾಗ್ ಗೆ ಮೊದ ಮೊದಲು ಬಂದಷ್ಟು ಪ್ರತಿಕ್ರಿಯೇಗಳು ಇತ್ತಿಚಿಗೆ ಇಲ್ಲ   ಕಾರಣ ನಮ್ಮ ಜನಕ್ಕೆ ಕೇವಲ ಮಜ ಬೇಕು ಅದರ ಬಗ್ಗೆ ಅನಿಸಿಕೆ ಅಬಿಪ್ರಾಯಗಳು ಬೇಡ , ಪ್ರೋತ್ಸಾಹಿಸುವ ಮನೋಭಾವವಿಲ್ಲ.

ನನ್ನ ಸ್ನೇಹಿತರೊಬ್ಬರ ತೆಲುಗು ಬ್ಲಾಗ್ ನಲ್ಲಿ ಅವರು ಪ್ರಕಟಿಸುವ ಪ್ರತಿಯೊಂದೊ ಪ್ರಕಟನೆಗೂ ಕನಿಷ್ಟ 20 ಮತ್ತು ಗರಿಷ್ಟ 50 ಪ್ರತಿಕ್ರಿಯೇಗಳು ಬರುತ್ತದೆ ಆದರೆ ನಿಮ್ಮದೇ ಆದ ಈ ಕನ್ನಡದ ಬ್ಲಾಗ್ ಕುರಿತು ನಿಮಗೇ ಯಾಕೆ ಯಾಕೆ ಅಸಡ್ಡೆ ಅಂತ ಗೊತ್ತಾಗುತ್ತಿಲ್ಲ.

ಓದುಗರೆ ನೀವೇ ತೀರ್ಮಾನಿಸಿ ಈ ನಿಮ್ಮ ಬ್ಲಾಗ್ ಮುಂದುವೆರೆಯಬೇಕಾ ಬೇಡವಾ ಅಂತ, ನನಗಂತೂ ಇದನ್ನು ಮುಚ್ಚಬೇಕು ಅನ್ನಿಸುತ್ತಿದೆ
ಕನಿಷ್ಟ ಈ ನನ್ನ ನಿರ್ದಾರಕ್ಕಾದರು ನಿಮ್ಮ ಅಬಿಪ್ರಾಯ ಬರೆದು ತಿಳಿಸಿ